ಮದನಿಯ್ಯ ಸಾದಾತ್ ಫೌಂಡೇಶನ್‌ನಿಂದ ಸಹಾಯಧನ ಬಿಡುಗಡೆ

ಮಂಗಳೂರು: ಮದನಿಯ್ಯ ಸಾದಾತ್ ಫೌಂಡೇಶನ್, ಕರ್ನಾಟಕ ಇದರ ವತಿಯಿಂದ ಬಡ ಸಾದಾತ್ ಕುಟುಂಬಗಳಿಗೆ 40,000 ರೂ. ಚೆಕ್ ಅನ್ನು ಅಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮದನಿಯ್ಯ ಸಾದಾತ್ ಫೌಂಡೇಶನ್‌ನ ಅಧ್ಯಕ್ಷರಾದ ಸೈಯದ್ ಜವಾದ್ ತಂಙಳ್, ಕಾರ್ಯದರ್ಶಿ ಹಂಝ ಉಳ್ಳಾಲ್, ಕೋಶಾಧಿಕಾರಿ ರಮೀಝ್ ಮೇಲಂಗಡಿ, ಹಂಝ ಯು.ಬಿ. ಉಪಸ್ಥಿತರಿದ್ದರು.
Next Story





