ಜಾತಿ-ಆದಾಯ ಪ್ರಮಾಣ ಪತ್ರಕ್ಕೆ ಸಹಾಯವಾಣಿ ಸಂಪರ್ಕಿಸಲು ಸೂಚನೆ

ಮಂಗಳೂರು ಫೆ.14: ವಿವಿಧ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿ ದ.ಕ.ಜಿಲ್ಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು/ಪಡೆಯಲು ಗ್ರಾಮಆಡಳಿತ ಅಧಿಕಾರಿಗಳ ಮುಷ್ಕರದಿಂದಾಗಿ ಅಡಚಣೆ ಉಂಟಾದಲ್ಲಿ ಜಿಲ್ಲಾಧಿಕಾರಿಯ ಕಚೇರಿ ಹಾಗೂ ತಹಶೀಲ್ದಾರರ ಕಚೇರಿಯ ಸಹಾಯವಾಣಿ ಸಂರ್ಪಕಿಸಬಹುದು.
ಜಿಲ್ಲಾಧಿಕಾರಿ ಕಚೇರಿ : 0824-2220584/2220590, ಮಂಗಳೂರು ತಹಶೀಲ್ದಾರ್-9902851000, 0824-2220587/596, ಪುತ್ತೂರು ತಹಶೀಲ್ದಾರ್ 9448624978, 08251-230349/232799, ಬಂಟ್ವಾಳ ತಹಶೀಲ್ದಾರ್-9986070657, 08255- 232120/232500, ಬೆಳ್ತಂಗಡಿ ತಹಶೀಲ್ದಾರ್-9448624978, 08256-232047/233123, ಮುಲ್ಕಿ ತಹಶೀಲ್ದಾರ್ 9986776344, 0824-224496, ಕಡಬ ತಹಶೀಲ್ದಾರ್-9480271395, 08251-260435, ಸುಳ್ಯ ತಹಶೀಲ್ದಾರ್- 9686401177, 08257-231231/230330/298330, ಮೂಡುಬಿದಿರೆ ತಹಶೀಲ್ದಾರ್-9986776344, 08258-238100 /239900, ಉಳ್ಳಾಲ ತಹಶೀಲ್ದಾರ್-7795779336, 0824-2204424ನ್ನು ಸಂಪರ್ಕಿಸಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.