ಯೇನೆಪೊಯ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿನಿ ಅಝ್ವೀನಾಗೆ ʼರಾಷ್ಟ್ರೀಯ ಪ್ರೇರಣಾ ಡೂಟ್ʼ ಪ್ರಶಸ್ತಿ
ಮಂಗಳೂರು: ಬಿಹಾರದ ಛಾಪ್ರದಲ್ಲಿ ಫೇಸ್ ಆಫ್ ಫ್ಯೂಚರ್ ಇಂಡಿಯಾ ವತಿಯಿಂದ ಇತ್ತೀಚೆಗೆ ನಡೆದ 9ನೇ ವರ್ಷದ ಭವಿಷ್ಯದ ಭಾರತ ಮತ್ತು ರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಯೇನೆಪೊಯ ಇನ್ಸ್‌ಟಿಟ್ಯೂಟ್ ಆಫ್ ಆಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿನಿ, ಹರೇಕಳ ಗ್ರಾಮದ ಕಿಸಾನ್ ನಗರದ ಮೈಮೂನ ಮತ್ತು ದಿ.ಅಬ್ದುಲ್ ಮಜೀದ್ ದಂಪತಿಯ ಪುತ್ರಿ ಎಂ.ಎಸ್ ಅಝ್ವೀನಾ ರಾಷ್ಟ್ರೀಯ ಪ್ರೇರಣಾ ಡೂಟ್-2024-25 ಪ್ರಶಸ್ತಿ ಸ್ವೀಕರಿಸಿದರು.
Next Story





