ಉಳ್ಳಾಲ ದರ್ಗಾ ಉರೂಸ್ ಪೋಸ್ಟರ್ ಬಿಡುಗಡೆ

ಉಳ್ಳಾಲ: ಎಪ್ರಿಲ್ 24 ರಿಂದ ಆರಂಭವಾಗಲಿರುವ ಉಳ್ಳಾಲ ದರ್ಗಾ ಉರೂಸ್ ನ ಪೋಸ್ಟರನ್ನು ಬೆಂಗಳೂರು ವಿಧಾನ ಸೌಧದ ಸಭಾಪತಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಗೆ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಉಪಸ್ಥಿತರಿದ್ದರು.
Next Story