ಮಂಗಳೂರು: ಯುವಕ ನಾಪತ್ತೆ

ನಿತೇಶ್ ಬೆಳ್ಚಡ
ಮಂಗಳೂರು: ಮೂಡುಪೆರಾರ ಗ್ರಾಮದ ಅರಕೆಪದವು ನಿವಾಸಿ ಈಶ್ವರ ಬೆಲ್ಚಡ ಎಂಬವರ ಪುತ್ರ ನಿತೇಶ್ ಬೆಳ್ಚಡ (19) ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಕಾಣೆಯದವರ ಚಹರೆ: ದುಂಡುಮುಖ, ಗುಂಗುರು ಕೂದಲು, 5.5 ಅಡಿ ಎತ್ತರ, ಇಂಗ್ಲೀಷ ಅಕ್ಷರಗಳಿರುವ ಕೆಂಪು ಬಣ್ಣದ ಟಿ-ಶರ್ಟ್, ಬಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಯುವಕ ಎಲ್ಲಿಯಾದರೂ ಕಂಡು ಬಂದಲ್ಲಿ ಬಜ್ಪೆ ಪೊಲೀಸ್ ಠಾಣೆಗೆ 9448622610, 08242220531 ನಂಬ್ರಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಪ್ರಕಟನೆ ತಿಳಿಸಿದೆ.
Next Story