ಉಳ್ಳಾಲ: ಉಚಿತ ಮುಂಜಿ ಯೋಜನೆ ಸದುಪಯೋಗಕ್ಕೆ ಮನವಿ
ಉಳ್ಳಾಲ, ಮೇ 1: ಅಲ್ ಅಮೀನ್ ಸ್ವಲಾತ್ ಕಮಿಟಿ ಮಾರ್ಗತಲೆ ಉಳ್ಳಾಲ ಇದರ 25ನೇ ವರ್ಷದ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮವು ಮೇ 25ರಂದು ಬೆಳಗ್ಗೆ 10ಕ್ಕೆ ಮಾರ್ಗತಲೆ ಮದ್ರಸ ಹಾಲ್‌ನಲ್ಲಿ ನಡೆಯಲಿದೆ.
ಅರ್ಹರು ಇದರ ಸದುಪಯೋಗ ಪಡೆಯಲು ಅಲ್ ಅಮೀನ್ ಸ್ವಲಾತ್ ಕಮಿಟಿಯ ಅಧ್ಯಕ್ಷ ಹಾಜಿ ಯು.ಕೆ. ಅಬ್ದುಲ್ ಖಾದರ್ (ಮೊ.ಸಂ: 9986339910, 9449332986, 8904184535, 8904635902) ಮನವಿ ಮಾಡಿದ್ದಾರೆ.
Next Story





