ವ್ಯಂಗ್ಯಚಿತ್ರಗಾರ ಉದಯ್ ವಿಟ್ಲಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ

ವಿಟ್ಲ : ಛತ್ತೀಸ್‍ಗಢ ಸಂಸ್ಕೃತಿ ಇಲಾಖೆ ಮತ್ತು ಛತ್ತೀಸ್‍ಗಢ ಪ್ರವಾಸೋದ್ಯಮ ಮಂಡಳಿಯ ಸಹಯೋಗದೊಂದಿಗೆ ಕಾರ್ಟೂನ್ ವಾಚ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ``ಟೂರಿಸ್ಟ್ ವಿಲ್ ನೋಟ್ ಬಿ ಎಫ್ರೈಡ್ ಆಫ್ ಟೆರರಿಸ್ಟ್'' ಎಂಬ ವಿಷಯದಲ್ಲಿ ಉದಯ್ ವಿಟ್ಲ ಅವರಿಗೆ ಪ್ರಥಮ ಬಹುಮಾನ ಬಂದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





