ಹರೇಕಳ ಹಾಜಬ್ಬರ ಪತ್ನಿ ಮೈಮುನಾ ನಿಧನ
ಕೊಣಾಜೆ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಪತ್ನಿ ಮೈಮುನಾ (57) ಅವರು ಅಸೌಖ್ಯದಿಂದ ಶನಿವಾರ ಸಂಜೆ ನಿಧನರಾದರು.
ಹರೇಕಳ ಹಾಜಬ್ಬ ಅವರು ಕಿತ್ತಲೆ ಹಣ್ಣು ಮಾರಾಟದೊಂದಿಗೆ ಹರೇಕಳದಲ್ಲಿ ಮಾಡಿದ ಶೈಕ್ಷಣಿಕ ಕ್ರಾಂತಿ ಯಲ್ಲಿ ಇವರ ಪತ್ನಿ ಮೈಮುನಾ ಅವರು ಕೂಡಾ ಹಾಜಬ್ಬರಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದರು.
ಇವರು ಪತಿ ಹಾಜಬ್ಬ, ಇಬ್ಬರು ಪುತ್ರಿಯತು ಹಾಗೂ ಓರ್ವ ಪುತ್ರ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
Next Story