ಅಬ್ದುಲ್ ರಹಿಮಾನ್ ಮನೆಗೆ ಮುಸ್ಲಿಂ ಒಕ್ಕೂಟದ ನಿಯೋಗ ಭೇಟಿ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್‌ರ ಮನೆಗೆ ಮಾಜಿ ಮೇಯರ್ ಕೆ.ಅಶ್ರಫ್ ನೇತೃತ್ವದ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿತು.
ಅಶ್ರಫ್ ಬದ್ರಿಯಾ, ಅಬ್ದುಲ್ ಜಲೀಲ್ ಕೃಷ್ಣಾಪುರ, ಮುಹಮ್ಮದ್ ಸಾಲಿಹ್ ಬಜ್ಪೆ, ಷರೀಫ್ ದೇರಳಕಟ್ಟೆ, ಅಜ್ಮಲ್ ಬಜ್ಪೆ, ವಿ.ಎಚ್. ಕರೀಮ್, ಹಿದಾಯತ್ ಕೃಷ್ಣಾಪುರ ನಿಯೋಗದಲ್ಲಿದ್ದರು.
Next Story