ಕುದ್ರೋಳಿ ಸಲಫಿ ಮಸ್ಜಿದ್‌ಗೆ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಜೂ.21: ಕುದ್ರೋಳಿಯ ಸಲಫಿ ಮಸ್ಜಿದ್‌ಗೆ 2025-28ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ನಾಸಿರುದ್ದೀನ್ ಹೈಕೊ, ಉಪಾಧ್ಯಕ್ಷರಾಗಿ ಝೈನುಲ್ ಆಬಿದೀನ್ ತಂಳ್, ಪ್ರಧಾನ ಕಾರ್ಯ ದರ್ಶಿಯಾಗಿ ಆಸಿಫ್ ಉಮರ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್, ಕೋಶಾಧಿಕಾರಿಯಾಗಿ ಇರ್ಫಾನ್ ಉಮರ್, ದಆ್‌ವಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಕ್ತಾರ್ ಆಯ್ಕೆಯಾದರು.
ಸದಸ್ಯರಾಗಿ ಅಬ್ದುಲ್ ಲತೀಫ್, ಎಂಎ ಬಶೀರ್, ಬಿ.ಉಸ್ಮಾನ್, ಮುಹಮ್ಮದ್ ಅಶ್ರಫ್, ಆಸಿಫ್ ಮುಹಮ್ಮದ್, ಎಂ.ಎಸ್. ಅಲ್ತಾಫ್, ಎಂ.ಎಸ್. ಝಾಹೀದ್, ಸಫ್ವಾನ್ ಇಮ್ತಿಯಾಝ್, ನಿಯಾಝ್ ಅಹ್ಮದ್, ಮುಹಮ್ಮದ್ ರಫೀಕ್, ಅಬ್ದುಲ್ ಮಜೀದ್, ನವಾಝ್ ಆಲಂ, ಆಸಿಫ್ ಆಲಿ, ನಾಸಿರ್ ಹುಸೇನ್ ಅವರನ್ನು ಆಯ್ಕೆ ಮಾಡಲಾಯಿತು.
Next Story





