ದ.ಕ.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸ್ಥಳಾಂತರ
ಮಂಗಳೂರು, ಜು.3: ದ.ಕ.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಜೂ.27ರಿಂದ ಸ್ಥಳಾಂತರಿ ಸಲಾಗಿದೆ. ದ.ಕ. ಜಿಲ್ಲಾ ಆಡಳಿತ ಕೇಂದ್ರದ (ಪ್ರಜಾ ಸೌಧ) ನೆಲಮಹಡಿ ಕೊಠಡಿ ಸಂಖ್ಯೆ 4ರಲ್ಲಿ ಕಾರ್ಯ ನಿರ್ವಹಿಸಲಿದೆ
ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು (ದೂ.ಸಂ: 0824-2457139, 7676494690, 7760715858) ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





