ಮಿಸ್ಬಾಹ್ ಮೋಡರ್ನ್ ಸ್ಕೂಲ್‌ನಲ್ಲಿ ದಂತ ಆರೋಗ್ಯ ಜಾಗೃತಿ ಶಿಬಿರ

ಕಾಟಿಪಳ್ಳ, ಜು.13: ಮಿಸ್ಬಾಹ್ ಮೋಡರ್ನ್ ಸ್ಕೂಲಿನಲ್ಲಿ ದಂತ ಆರೋಗ್ಯ ಜಾಗೃತಿ ಶಿಬಿರವನ್ನು ಕಾಲೇಜಿನ ಹಾಜಿ ಬಿ.ಎಂ. ಮಮ್ತಾಜ್ ಅಲಿ ಸಭಾಂಗಣದಲ್ಲಿ ನಡೆಯಿತು.
ಶಿಬಿರದಲ್ಲಿ ಡಾ.ಸಾನಿಯಾ ಮೆಹರೂಷ್, ಡಾ.ಮುಸ್ಕಾನ್ ದಂತ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ಮಿಸ್ಬಾಹ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಝಾಹೀದಾ ಜಲೀಲ್ ಮಾತನಾಡಿದರು. ಸಂಚಾಲಕ ಬಿ.ಎ.ನಝೀರ್ ಮತ್ತಿತರರು ಭಾಗವಹಿಸಿದ್ದರು.
Next Story





