ಟೇಬಲ್ ಟೆನಿಸ್ ಟೂರ್ನಮೆಂಟ್: ಕೈರಾ, ಶಾರ್ವಿಲ್, ಸಾಕ್ಷಿಗೆ ಪ್ರಶಸ್ತಿ

ಮಂಗಳೂರು, ಜು.13: ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್‌ನ 4ನೇ ದಿನವಾಗಿರುವ ರವಿವಾರ ನಡೆದ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಕೈರಾ ಬಾಳಿಗಾ , ಶಾರ್ವಿಲ್ ಕ್ಯಾರಮೆಲ್ ಮತ್ತು ಸಾಕ್ಷಿ ಸಂತೋಷ್ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ವಿವರ ಇಂತಿವೆ:-
ಎನ್‌ಎಂಎಸ್ ವಿಭಾಗ
ವಿನ್ನರ್ - ಕೈರಾ ಬಾಳಿಗಾ
ರನ್ನರ್ - ಸನ್ಮಾನ್ ಎಸ್
ಎರಡನೇ ರನ್ನರ್ - ಪ್ರಥಮ್ ವಿ ರಾವ್ ಮತ್ತು ಗಣೇಶ್ ಹಿರೇಮಠ್
ಹೋಪ್ಸ್ ಬಾಯ್ಸ್
ವಿನ್ನರ್- ಶಾರ್ವಿಲ್ ಕ್ಯಾರಮೆಲ್
ರನ್ನರ್ - ಅರ್ನವ್ ಮಿಥುನ್
ಎರಡನೇ ರನ್ನರ್ - ಮುಕುಂದ್ ರಾವ್ ಮತ್ತು ಪುರಬ್ ಬಿಸ್ವಾಸ್
ಹೋಪ್ಸ್ ಗರ್ಲ್ಸ್
ವಿನ್ನರ್ - ಸಾಕ್ಷಿ ಸಂತೋಷ
ರನ್ನರ್ - ನಂದನಾ ಬಂಡಿ
ಎರಡನೇ ರನ್ನರ್ - ತಮನ್ನಾ ನೇರಲಾಜೆ ಮತ್ತು ಸಾನ್ವಿ ಹರಿಪ್ರಸಾದ್ ರಾವ್
Next Story





