ಮಂಗಳೂರು, ಜು.31: ಉಮ್ರಾ ಯಾತ್ರೆಯಲ್ಲಿದ್ದ ದೇರಳಕಟ್ಟೆಯ ಎಚ್.ಕೆ. ಕುಟುಂಬದ ಸದಸ್ಯೆ ಜಮೀಲಾ (43) ಕಳೆದ ಶನಿವಾರ ತವಾಫ್‌ನಲ್ಲಿರುವಾಗ ನಿಧನರಾಗಿದ್ದಾರೆ.ಎಚ್.ಕೆ. ಕುಟುಂಬದ ಹಸನ್ ಕುಂಞಿಯ ಪುತ್ರಿಯಾಗಿರುವ ಜಮೀಲಾ ಅವರು ಪತಿ ಮತ್ತು ಮೂವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.