ಜು.26ರಂದು ದ.ಕ. ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾಗಿಲ್ಲ: ಡಿಸಿ ದರ್ಶನ್ ಎಚ್.ವಿ.
ಸಾಮಾಜಿಕ ಜಾಲತಾಣದಲ್ಲಿ ರಜೆಯ ಬಗ್ಗೆ ಸಂದೇಶ ವೈರಲ್

ದರ್ಶನ್ ಎಚ್.ವಿ.
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜುಲೈ 26ರಂದು ಶಾಲೆಗಳಿಗೆ ರಜೆಯ ಬಗ್ಗೆ ಸಂದೇಶ ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. (ಜುಲೈ 26) ಶನಿವಾರ ಶಾಲೆಗಳಿಗೆ ರಜೆ ಇದುವರೆಗೂ ಘೋಷಣೆ ಆಗಿರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
Next Story





