SKSBV ಪುಂಜಾಲಕಟ್ಟೆ: ವಾರ್ಷಿಕ ಮಹಾ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಪುಂಜಾಲಕಟ್ಟೆ: SKSBV ಪುಂಜಾಲಕಟ್ಟೆ ಇದರ 2025/26ನೇ ಸಾಲಿನ ಸಮಸ್ತ ಕೇರಳ ಸುನ್ನಿ ಬಾಲ ವೇದಿ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಕಮೀಟಿ ರಚಿಸಲಾಯಿತು.
ಸದರ್ ಉಸ್ತಾದ್ ಅಬೂಬಕ್ಕರ್ ಫೈಝಿ ಸ್ವಾಗತಿಸಿದರು. ಪುಂಜಾಲಕಟ್ಟೆ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಸಭೆಯ ಅಧ್ಯಕ್ಷ ಸ್ಥಾನ ಅಲಂಕರಿಸಿ ಉದ್ಘಾಟನೆ ಮಾಡಿದರು. ಸಭೆಯಲ್ಲಿ ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ಸಮದ್ ಇಂದಾದಿ ಉಪಸ್ಧಿತರಿದ್ದರು
SKSBV ಯ ನೂತನ ಕಮಿಟಿಯ ಅಧ್ಯಕ್ಷರಾಗಿ ಇಸ್ಮಾಯಿಲ್ ಅಶ್ಫಾಕ್, ಕಾರ್ಯದರ್ಶಿ ಮಹಮ್ಮದ್ ಅನೀಕ್ ಮತ್ತು ಕೋಶಾಧಿಕಾರಿಯಾಗಿ ಮಹಮ್ಮದ್ ಶಾಹಿದ್ ಆಯ್ಕೆಯಾದರು.
Next Story





