SKSSF ತುಂಬೆ ಶಾಖೆ 10ನೇ ವಾರ್ಷಿಕ ಹಾಗೂ ಸಮಸ್ತ ಪ್ರಚಾರ ಸಮ್ಮೇಳನ

ಬಂಟ್ವಾಳ : SKSSF ತುಂಬೆ ಶಾಖೆಯ 10ನೇ ವಾರ್ಷಿಕದ ಪ್ರಯುಕ್ತ SYS ತುಂಬೆಯ ಸಹಭಾಗಿತ್ವದಲ್ಲಿ ಜ. 30 ರಂದು ದ್ರಿಕ್ಸ್ ಮಜ್ಲಿಸ್ ವಾರ್ಷಿಕ ಹಾಗೂ ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಮ್ಮೇಳನ ಹಾಗೂ ಜ. 31 ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.
ಸಮಸ್ತ ಮುಶಾವರ ಸದಸ್ಯರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಬಂಬ್ರಾಣ ಉಸ್ತಾದ್, ಸಾಬಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಅಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಇಬ್ರಾಹಿಂ ಬಾತಿಷ್ ತಂಙಳ್ ಆನೆಕ್ಕಲ್, ವಲಿಯುದ್ದೀನ್ ಫೈಝಿ ವಾಯಕ್ಕಾಡ್, ಇರ್ಷಾದ್ ದಾರಿಮಿ ಮಿತ್ತಬೈಲ್ ಹಾಗೂ ಸ್ಪೀಕರ್ ಯು.ಟಿ ಖಾದರ್ , ಯು.ಟಿ ಇಫ್ತಿಖಾರ್, ತುಂಬೆ ಗ್ರೂಫ್ ನ ಡಾ. ತುಂಬೆ ಮೊಯ್ದೀನ್, ಇನಾಯತ್ ಅಲಿ, ಲತೀಫ್ ಗುರುಪುರ, ಝಕರಿಯಾ ಜೋಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Next Story





