ಎಸೆಸೆಲ್ಸಿ ಪರೀಕ್ಷೆ : ಅವ್ವಾ ರಿಹಾನಾಗೆ ಶೇ.91.87 ಅಂಕ

ಮಂಗಳೂರು : 2024-25 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸೇಂಟ್ ಲಾರೆನ್ಸ್ ಯುನೈಡೆಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅವ್ವಾ ರಿಹಾನಾ 574 (ಶೇ. 91.87) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಪಂಜಿಮೊಗರು ಕೂಳೂರು ನಿವಾಸಿ ಇಸ್ಮಾಯಿಲ್ ಹಾಗೂ ಮರಿಯಮ್ಮ ಬುಶ್ರಾ ದಂಪತಿಯ ಪುತ್ರಿ.
Next Story