ಎಸೆಸೆಲ್ಸಿ ಪರೀಕ್ಷೆ: ಆಯಿಶಾ ಝಾರಾಗೆ 605 ಅಂಕ

ಮಂಗಳೂರು : ಕೊಲ್ಯ ಸೈಂಟ್ ಜೋಸೆಫ್ಸ್ ಜೋಯ್ ಲ್ಯಾಂಡ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಯಿಶಾ ಝಾರಾ ಅವರು ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 605(ಶೇ. 96.08) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ಕಲ್ಲಾಪು ಪಟ್ಲ ನಿವಾಸಿ ಎಂ. ಎಸ್ ಅನ್ವರ್ ಮತ್ತು ಮುಬೀನಾ ದಂಪತಿಯ ಪುತ್ರಿ.
Next Story