Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉದ್ಯಾವರ ದಮಾಮ್ ಕಮಿಟಿಯ UIEO ಗಮ್ಮತ್...

ಉದ್ಯಾವರ ದಮಾಮ್ ಕಮಿಟಿಯ UIEO ಗಮ್ಮತ್ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಮೆಂಟ್: ಸ್ಪೋರ್ಟಿಂಗ್ FSAL ತಂಡ ಚಾಂಪಿಯನ್‌

ವಾರ್ತಾಭಾರತಿವಾರ್ತಾಭಾರತಿ25 Nov 2023 4:37 PM IST
share
ಉದ್ಯಾವರ ದಮಾಮ್ ಕಮಿಟಿಯ UIEO ಗಮ್ಮತ್ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಮೆಂಟ್: ಸ್ಪೋರ್ಟಿಂಗ್ FSAL ತಂಡ ಚಾಂಪಿಯನ್‌

ದಮಾಮ್ : ಮಂಜೇಶ್ವರದ ಉದ್ಯಾವರ ಪ್ರವಾಸಿ ಒಕ್ಕೂಟ UIEO ಉದ್ಯಾವರ ದಮಾಮ್ ಕಮಿಟಿಯು ಆಯೋಜಿಸಿದ ಗೌಜಿ ಗಮ್ಮತ್ ಸೀಸನ್-3 ಅದರ ಭಾಗವಾದ ಗಮ್ಮತ್ ಚಾಂಪಿಯನ್ಸ್ (GCL -2023) ಕ್ರಿಕೆಟ್ ಟೂರ್ನಮೆಂಟ್ ರಾಕ ಮೈದಾನ ಅಲ್ ಖೋಬರ್'ನಲ್ಲಿ ನಡೆಯಿತು.

ಟೀಮ್ ಏನ್ ಆರ್ ಮತ್ತು ಸ್ಪೋರ್ಟಿಂಗ್ FSAL ನಡುವೆ ಫೈನಲ್'ನಲ್ಲಿ ಸ್ಪೋರ್ಟಿಂಗ್ FSAL ಭರ್ಜರಿಯ ಗೆಲುವು ಸಾಧಿಸಿದರು.

ತಂಡದ ಕಫ್ತಾನ ಕೆ ಕೆ ಆಸೀಫ್'ರವರ ನೇತೃತ್ವದಿಂದ ಹಾಗು ನೂರ್ ಭಾಯ್'ಯವರ ನಿರ್ದೇಶನದಿಂದ ತಂಡದ ಆಟಗಾರರ ಪ್ರಯತ್ನದಿಂದ ಗೆಲುವು ಸಾಧಿಸಿತು. ಮ್ಯಾನ್ ಒಫ್ ದಿ ಸೀರಿಯಸ್ ನಜ್ಮಾನ್ ಕುಂಜತೂರ್, ಮ್ಯಾನ್ ಒಫ್ ದಿ ಮ್ಯಾಚ್ ತೈರಾಜ್ ಜುಬೈಲ್ ಅವರಿಗೆ ಟ್ರೋಫಿ ಹಾಗು ಪದಕ ನೀಡಿ ಸನ್ಮಾಸಲಾಯಿತು.

ರೈಚುರ್ ನಲ್ಲಿ ನಡೆದ CBSE National Athletics Meet 2023'' 800mtr ಓಟದಲ್ಲಿ ಜಯಿಸಿದ ರಿಶಾನ್ ಎಂಪಿ ಹಾಗು UIEO ಅಧ್ಯಕ್ಷರಾದ ನಝೀರ್ ಶಾಫಿಯವರು ಟೂರ್ನಮೆಂಟ್ ಉದ್ಘಾಟಿಸಿದರು.

(GCL -2023) ಜರ್ಸಿಯನ್ನು ಇಸ್ಮಾಯಿಲ್ ಎಂ ಪಿ, ವಿನ್ನರ್ಸ್ & ರನ್ನರ್ಸ್ ಟ್ರೋಫಿಯನ್ನು ರಿಝ್ವಾನ್ ಜುಬೈಲ್ ಮತ್ತು ಝಹೀರ್ ತಂಙಳ್ ನೆರವೇರಿಸಿದರು.

ತಂಡಗಳ ಮತ್ತು ಟೂರ್ನಮೆಂಟ್ ಪ್ರಾಯೋಜಕರಾದ ಹ್ಯಾರಿಸ್ ಕಜ, ಸಿನಾನ್ ತಂಙಳ್, ಬಶೀರ್ ಝಮಿಲ್, ಇಸ್ಮಾಯಿಲ್ ಎಂ ಪಿ, ತಸೀಮ್ ತಂಙಳ್ ಪಾಲ್ಗೊಂಡರು ಮತ್ತು ವೇದಿಕೆ, ಮೈದಾನವನ್ನು ಉದ್ಯಾವರದ ಪ್ರವಾಸಿ ಪುಟಾಣಿಗಳು ರಂಗೇರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X