ಉಳ್ಳಾಲ ಉರೂಸ್: ಇಂದಿನ (ಮೇ 3) ಎಲ್ಲಾ ಕಾರ್ಯಕ್ರಮ ರದ್ದು

ಉಳ್ಳಾಲ : ಮಂಗಳೂರಿನಲ್ಲಿ ನಡೆದ ಅಹಿತಕರ ಬೆಳವಣಿಗೆಯಿಂದ ಉಂಟಾದ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆ ಮತ್ತು ಮಂಗಳೂರಿನಲ್ಲಿ ಘೋಷಿಸಲಾದ 144 ಸೆಕ್ಷನ್ ಇವುಗಳನ್ನು ಗಮನದಲ್ಲಿಟ್ಟು ಕೊಂಡು ಉಳ್ಳಾಲ ಉರೂಸಿನ ಶನಿವಾರದ(3-5-2025) ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
Next Story