ಉಳ್ಳಾಲ | ಶ್ರೀ ಮಾರಿಯಮ್ಮ ಕ್ಷೇತ್ರ ಬ್ರಹ್ಮ ಕಲಶೋತ್ಸವಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆ

ಉಳ್ಳಾಲ : ಉಳ್ಳಾಲ ಬ್ಲಾಕ್ ವತಿಯಿಂದ ಕಾಪು ಹೊಸ ಮಾರಿಗುಡಿ ಮಾರಿಯಮ್ಮ ಕ್ಷೇತ್ರದ ಬ್ರಹ್ಮ ಕಲಶೋತ್ಸವಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ಕರ್ನಾಟಕ ರಾಜ್ಯ ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಮಾರ್ಗದರ್ಶನದಲ್ಲಿ ರಮೇಶ್ ಶೆಟ್ಟಿ ಬೋಳಿಯಾರ್ ನೇತೃತ್ವದಲ್ಲಿ ಶನಿವಾರ ನಡೆಯಿತು.
ದಿನೇಶ್ ರೈ, ಮೊಹಮ್ಮದ್ ಮೋನು ಪಾವೂರು, ಪುರುಷೋತ್ತಮ್ ಶೆಟ್ಟಿ ಪಿಲಾರ್ ದೇಲಂತಬೆಟ್ಟು, ಮನ್ಸೂರ್ ಮಂಚಿಲ, ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ್, ಧನಂಜಯ್ ಕೊಲ್ಯ, ಪ್ರೇಮ್ ಕೊಲ್ಯ, ದಿಲೀಪ್ ಲೋಬೋ, ರಾಜು ಬಂಡಸಾಲೆ, ನವನೀತ್ ಉಳ್ಳಾಲ್, ಬಾಝಿಲ್ ಡಿಸೋಜ, ದಿನೇಶ್ ಶೆಟ್ಟಿ, ಝಿಯಾದ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.
Next Story