ಉಪ್ಪಿನಂಗಡಿ | ರಾಶಿದ್ ಜೌಹರಿಗೆ ಹಾರೂನಿ ಬಿರುದು

ಅಜ್ಮೀರ್ ನಲ್ಲಿ ನಡೆದ ಸಮಾರಂಭದಲ್ಲಿ ಎರಡನೇ ರ‍್ಯಾಂಕ್ ಪ್ರದಾನ
ಉಪ್ಪಿನಂಗಡಿ : ರಾಜಸ್ಥಾನದ ಅಜ್ಮೀರ್ ನಲ್ಲಿ ನ.5ರಂದು ಆಯೋಜಿಸಿದ್ದ ಹಾರೂನಿ ಬಿರುದುದಾನ ಸಮ್ಮೇಳನದಲ್ಲಿ, ಉಪ್ಪಿನಂಗಡಿಯ ಕರಾಯದ ರಾಶಿದ್ ಜೌಹರಿ ಅವರಿಗೆ ಹಾರೂನಿ ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಪ್ರದಾನ ಮಾಡಲಾಯಿತು.
ರಾಶಿದ್ ಜೌಹರಿ ಅವರ ಈ ಸಾಧನೆಗಾಗಿ ಕೆಎಂಜೆ, ಎಸ್‌ವೈಎಸ್, ಎಸ್‌ಎಸ್‌ಎಫ್ ಶಾಖೆಯು ಅಭಿನಂದನೆ ಸಲ್ಲಿಸಿದೆ.
Next Story





