66 ಕೆ.ಜಿ. ಚಿನ್ನ, 295 ಕೆಜಿ ಬೆಳ್ಳಿಯಿಂದ ಅಲಂಕೃತಗೊಂಡ ಗಣಪತಿಯ ಮೂರ್ತಿ

ಮುಂಬೈ: ದೇಶದ ಅತ್ಯಂತ ದುಬಾರಿ ಗಣಪತಿಯ ಮೂರ್ತಿ ಎನಿಸಿಕೊಂಡಿರುವ ಜಿಎಸ್‍ಬಿ ಸೇವಾ ಮಂಡಲದ ಮೂರ್ತಿಗೆ ಈ ಬಾರಿ 66.5 ಕೆ.ಜಿ ಚಿನ್ನ ಮತ್ತು 295 ಕೆ.ಜಿ. ಬೆಳ್ಳಿಯ ಆಭರಣಗಳನ್ನು ಉಪಯೋಗಿಸಿ ಅಲಂಕರಿಸಲಾಗಿದೆ.
ಜಿಎಸ್‍ಬಿ ಸೇವಾ ಮಂಡಲದ ವತಿಯಿಂದ ಪೂರ್ವ ಮುಂಬೈನ ಕಿಂಗ್ಸ್ ಸರ್ಕಲ್‍ನಲ್ಲಿ ಪ್ರತಿಷ್ಠಾಪಿಸಲಾಗಿರುವ ಈ ಮೂರ್ತಿ 69 ವರ್ಷಗಳಿಂದ ಆರಾಧಿಸಲ್ಪಡುತ್ತಿದೆ.
Virat Darshan of Navsala Pavnara Vishwacha Raja Ganpati Bapa at GSB Seva Mandal, King’s Circle. #GanpatiBappaMorya#Ganeshotsav pic.twitter.com/nhhPIYJ1yB
— Nehal Shah (@NehalShahBJP) September 17, 2023
Next Story





