ಜಮ್ಮುಕಾಶ್ಮೀರ: ನಾಲ್ಕು ರಾಜ್ಯಸಭಾ ಸ್ಥಾನಗಳಿಗಳಿಗೆ ಮತದಾನ

ರಾಜ್ಯಸಭಾ (File Photo: ANI)
ಶ್ರೀನಗರ: ಜಮ್ಮುಕಾಶ್ಮೀರದಿಂದ ಖಾಲಿಯಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗಳಿಗೆ ಕಣಿವೆ ರಾಜ್ಯದಲ್ಲಿ 370ನೇ ವಿಧಿ ರದ್ದತಿ ಬಳಿಕ ಮೊದಲ ಬಾರಿಗೆ ಮತದಾನ ಆರಂಭವಾಗಿದೆ.
ಜಮ್ಮುಕಾಶ್ಮೀರ ವಿಧಾನಸಭಾ ಸಂಕೀರ್ಣದಲ್ಲಿರುವ ಮೂರು ಪ್ರತ್ಯೇಕ ಮತಗಟ್ಟೆಗಳಲ್ಲಿ ಶಾಸಕರು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತ ಚಲಾಯಿಸುತ್ತಿದ್ದಾರೆ.
ಮತ ಎಣಿಕೆ ಸಂಜೆ 5 ಗಂಟೆಗೆ ನಡೆಯಲಿದೆ.
Next Story





