×
Ad

ನೂತನ ಸಂಪುಟದಿಂದ ಹೊರಗುಳಿದ ಹಿಂದಿನ 20 ಸಚಿವರು

Update: 2024-06-09 22:40 IST

PC : PTI

ಹೊಸದಿಲ್ಲಿ: ಮೋದಿ 3.0 ಸರಕಾರವು ರವಿವಾರ ಅಸ್ತಿತ್ವಕ್ಕೆ ಬಂದಿದ್ದು,ಪ್ರಧಾನಿ ಮತ್ತು ಅವರ ಸಂಪುಟ ಸಚಿವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಮೋದಿ 2.0 ಸರಕಾರದಲ್ಲಿ ಸಚಿವರಾಗಿದ್ದ 20 ಜನರು ಈ ಸಲ ಹೊರಗುಳಿದಿದ್ದಾರೆ.

ಸಚಿವ ಸ್ಥಾನವನ್ನು ಕಳೆದುಕೊಂಡವರು:

1.ಅಜಯ ಭಟ್ (ಸಂಸದ)

2.ಸಾಧ್ವಿ ನಿರಂಜನ ಜ್ಯೋತಿ (ಚುನಾವಣೆಯಲ್ಲಿ ಸೋಲು)

3.ಮೀನಾಕ್ಷಿ ಲೇಖಿ (ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ)

4.ರಾಜಕುಮಾರ ರಂಜನ ಸಿಂಗ್

5.ಜ(ನಿ.).ವಿ.ಕೆ.ಸಿಂಗ್ ( ಸ್ಪರ್ಧಿಸಿರಲಿಲ್ಲ)

6.ಆರ್.ಕೆ.ಸಿಂಗ್ ( ಸ್ಪರ್ಧಿಸಿರಲಿಲ್ಲ)

7.ಅರ್ಜುನ ಮುಂಡಾ (ಸೋಲು)

8.ಸ್ಮತಿ ಇರಾನಿ  (ಸೋಲು)

9.ಅನುರಾಗ ಠಾಕೂರ್ (ಗೆಲುವು)

10.ರಾಜೀವ ಚಂದ್ರಶೇಖರ (ಸೋಲು)

11.ನಿಷಿತ್ ಪ್ರಾಮಾಣಿಕ (ಸೋಲು)

12.ಅಜಯ ಮಿಶ್ರಾ ತೇನಿ (ಸೋಲು)

13.ಸುಭಾಷ ಸರ್ಕಾರ್(ಸೋಲು)

14.ಜಾನ್ ಬಾರ್ಲಾ

15.ಭಾರತಿ ಪವಾರ್ (ಸೋಲು)

16. ಅಶ್ವಿನಿ ಕುಮಾರ ಚೌಬೆ (ಸ್ಪರ್ಧಿಸಿರಲಿಲ್ಲ)

17.ರಾವಸಾಹೇಬ್ ದನ್ವೆ(ಸೋಲು)

18. ಕಪಿಲ ಪಾಟೀಲ್ (ಸೋಲು)

19.ನಾರಾಯಣ ರಾಣೆ (ಗೆಲುವು)

20. ಭಗವತ್ ಕರಾಡ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News