×
Ad

ಸಾರ್ವಕಾಲಿಕ ಎತ್ತರಕ್ಕೇರಿದ ನಿಫ್ಟಿ ಸೂಚ್ಯಂಕ

Update: 2024-02-24 10:16 IST

Photo: PTI

ಮುಂಬೈ: ನಿಫ್ಟಿ ಸೂಚ್ಯಂಕ ಹೊಸ ಎತ್ತರಕ್ಕೇರಿದ್ದು, ಹಲವು ಸೆಷನ್ ಗಳ ಅವಧಿಯಲ್ಲಿ ಸತತವಾಗಿ ಸೂಚ್ಯಂಕ ಏರಿಕೆಯಾಗಿರುವುದು ಇದು ಮೂರನೇ ಬಾರಿಯಾಗಿದೆ.

ಎರಡೂ ಸೂಚ್ಯಂಕಗಳ ಏರಿಕೆಯಿಂದಾಗಿ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಗಳಿಸಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಒಂದು ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯಾದ 22298 ಅಂಕಗಳನ್ನು ತಲುಪಿದ ಬಳಿಕ 22,213ರಲ್ಲಿ ಕೊನೆಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News