ಆಸ್ಟ್ರೇಲಿಯ ಸರಣಿಗೆ ಡಿ.19ರಂದು ಟೀಮ್ ಇಂಡಿಯಾ ಆಯ್ಕೆ
Update: 2015-12-17 15:16 IST
ಬಿಸಿಸಿಐ ಆಯ್ಕೆ ಸಮಿತಿ ಶನಿವಾರ ಸಭೆ ಸೇರಲಿದ್ದು, ಮುಂಬರುವ ಆಸ್ಟ್ರೇಲಿಯ ಪ್ರವಾಸ ಸರಣಿಗೆ ಟಿಮ್ ಟೀಮ್ ಇಂಡಿಯಾದ ಆಯ್ಕೆ ನಡೆಯಲಿದೆ.
ಸರಣಿಯು ಜನವರಿ 12ರಿಂದ 31ರ ತನಕ ಐದು ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯಗಳ ಸರಣಿ ಆಸ್ಟ್ರೇಲಿಯದಲ್ಲಿ ನಡೆಯಲಿದೆ.
ಡಿ.19ರಂದು ಸಂಜೆ 5 ಗಂಟೆಗೆ ದಿಲ್ಲಿಯ ಹೊಟೇಲ್ ಐಟಿಸಿ ಮಯೂದಲ್ಲಿ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಸಭೆ ನಡೆಲಿಯಲಿದೆ ಬಿಸಿಸಿಐ ಪ್ರಕಟಣೆ ತಿಳಿಸಿದೆ.