ಫೇಸ್‌ಬುಕ್‌ನಲ್ಲಿ ಮೋದಿ ವಿಶ್ವದ ನಂ.2 ನಾಯಕ
Update: 2016-01-19 17:38 IST
ಹೊಸದಿಲ್ಲಿ, ಜ.19: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ ಬುಕ್‌ನಲ್ಲಿ ವಿಶ್ವದ ನಂ.2 ಜನಪ್ರಿಯ ನಾಯಕ .
ಸಾರ್ವಜನಿಕ ಸಂಪರ್ಕ ಸಂಸ್ಥೆ ಬರ್ಸನ್ -ಮಾರ್‌ಸ್ಟೇಲರ್ ನಡೆಸಿದ ಅಧ್ಯಯನದಲ್ಲಿ ನರೇಂದ್ರ ಮೋದಿ ಗರಿಷ್ಠ ಅಭಿಮಾನಿಗಳನ್ನು ಹೊಂದಿದ್ದಾರೆ.
ಮೋದಿ ತನ್ನ ವೈಯಕ್ತಿಕ ನರೇಂದ್ರ ಮೋದಿ ಪೇಜ್‌ನಲ್ಲಿ 31 ಮಿಲಿಯನ್ ಮತ್ತು ಅಧಿಕೃತ ಪಿಎಂಒ ಇಂಡಿಯಾ ಪೇಜ್‌ನಲ್ಲಿ 10.1 ಮಿಲಿಯನ್ ಅಭಿಮಾನಿಗಳನ್ನು ಮೋದಿ ಹೊಂದಿದ್ದಾರೆ.
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪೇಸ್ ಬುಕ್‌ನಲ್ಲಿ ವಿಶ್ವದ ನಂ.1 ನಾಯಕ. 46 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.