×
Ad

ಕಿರಣ್‌ ಬೇಡಿ ಪುದುಚೇರಿ ಲೆಫ್ಟನೆಂಟ್‌ ಗವರ್ನರ್‌

Update: 2016-05-22 16:44 IST

ಹೊಸದಿಲ್ಲಿ, ಮೇ 22: ನಿವೃತ್ತ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಪುದುಚೇರಿಯ  ಲೆಫ್ಟಿನೆಂಟ್‌ ಗವರ್ನರ್‌  ಆಗಿ ನೇಮಕಗೊಂಡಿದ್ದಾರೆ.
ಕಿರಣ್‌ ಬೇಡಿ ದಿಲ್ಲಿ ವಿಧಾನ ಸಭೆಗೆ ನಡೆದ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ  ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. 

ಇತ್ತೀಚೆಗೆ ಪುದುಚೇರಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟ  ಒಟ್ಟು 30 ಸ್ಥಾನಗಳಲ್ಲಿ 17 ಸ್ಥಾನ ಗೆದ್ದುಕೊಂಡಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News