×
Ad

ತಲೆಕೆಳಗಾದ ತ್ರಿವರ್ಣಧ್ವಜದೆದುರು ಬಿಜೆಪಿ ಶಾಸಕನಿಂದ ನಗುಮೊಗದ ಸೆಲ್ಯೂಟ್ !

Update: 2016-08-16 13:20 IST


ಪಣಜಿ, ಆ.16:ಬಿಜೆಪಿ ಗೋವಾದ  ಸಂಗಮ್‌  ಕ್ಷೇತ್ರದ  ಬಿಜೆಪಿ ಶಾಸಕ  ಸುಭಾಶ್‌ ಫಾಲ್‌ ದೇಸಾಯಿ ಅವರಿಗೆ ಭಾರತದ ತ್ರಿವರ್ಣ ಧ್ವಜದ ಬಗ್ಗೆ ಅರಿವಿಲ್ಲ. ಅವರು  ತಲೆಕೆಳಗಾಗಿರುವ ತ್ರಿವರ್ಣ ಧ್ವಜದ ಮುಂದೆ ನಿಂತು ಸಲ್ಯೊಟ್‌ ಹೊಡೆಯುತ್ತಿರುವುದು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್‌ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ  ಧ್ಜಜದ ಮುಂದೆ ಕ್ಯಾಮರಾಕ್ಕೆ ಪೋಸ್‌ ನೀಡುವುದು ಟೀಕೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News