×
Ad

ವರದಿಗಾರ ಗುಂಡಿಗೆ ಬಲಿ

Update: 2016-11-13 00:20 IST

ಪಾಟ್ನಾ, ನ.12: ಬಿಹಾರದ ಸಸಾರಾಂ ಜಿಲ್ಲೆಯ ರೊಹ್ಟಾನ್‌ನಲ್ಲಿ ಶನಿವಾರ ಪತ್ರಕರ್ತನೊಬ್ಬನನ್ನು ಅಜ್ಞಾತ ಹಂತಕರು ಗುಂಡಿಟ್ಟು ಕೊಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

‘ದೈನಿಕ ಭಾಸ್ಕರ್’ ಹಿಂದಿ ದಿನಪತ್ರಿಕೆಯ ವರದಿಗಾರ ಧರ್ಮೇಂದರ್ ಸಿಂಗ್ ರಸ್ತೆ ಬದಿಯ ಚಹಾದಂಗಡಿಯೊಂದರ ಹೊರಗೆ ಗುಂಡಿಗೆ ಬಲಿಯಾದವರಾಗಿದ್ದಾರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News