×
Ad

ಪಟಾಣ್‌ಕೋಟ್‌ನಲ್ಲಿ ನುಸುಳುಕೋರನ ಹತ್ಯೆ

Update: 2016-12-03 10:22 IST

 ಹೊಸದಿಲ್ಲಿ, ನ.3: ಪಠಾಣ್‌ಕೋಟ್‌ನ ದಿಂಡಾ ಪೋಸ್ಟ್ ಬಳಿ ಅಕ್ರಮವಾಗಿ ನುಸುಳಲು ಯತ್ನಿಸಿರುವ ಪಾಕ್‌ನ ಉಗ್ರನೊಬ್ಬನನ್ನು ಗಡಿ ಭದ್ರತಾ ಪಡೆ ಇಂದು ಹೊಡೆದುರುಳಿಸಿದ್ದಾರೆ. ಪಾಕ್‌ನ ಮೂರರಿಂದ ನಾಲ್ಕು ಮಂದಿ ಉಗ್ರರು ನುಗ್ಗಿರುವ ಶಂಕೆ ವ್ಯಕ್ತವಾಗಿದೆ ಅವರಿಗಾಗಿ ಶೋಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News