×
Ad

ಇವಿಎಂ ಎಂದರೆ 'ಎವರಿ ವೋಟ್ ಮೋದಿ ' :ಸಿಎಂ ಆದಿತ್ಯನಾಥ್‌

Update: 2017-04-30 14:10 IST

ಲಕ್ನೋ, ಎ.30:  ದಿಲ್ಲಿ  ಮಹಾನಗರ ಪಾಲಿಕೆ ಚುನಾವಣೆ ಬಳಿಕ ಕಂಡು ಬಂದಿರುವ  ಮತ ಯಂತ್ರ(ಇವಿಎಂ)ದೋಷದ  ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಮುಖ್ಯ ಮಂತ್ರಿ   ಆದಿತ್ಯನಾಥ್  ಅವರು  ಇವಿಎಂ ಎಂದರೆ "ಎವೆರಿ ವೋಟ್ ಮೋದಿ” ಎಂದು ಹೊಸ ವ್ಯಾಖ್ಯಾನ ನೀಡಿದ್ದಾರೆ.

 ದಿಲ್ಲಿಯ   ಮೂರೂ ಮಹಾನಗರಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿದ ಬಳಿಕೆ ಇವಿಎಂ ಬಗ್ಗೆ ವಿಪಕ್ಷಗಳು  ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇವಿಎಂ ಎಂದರೆ ಎವೆರಿ ವೋಟ್ ಮೋದಿ ಎಂದು  ಆದಿತ್ಯಾನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News