ಗುಂಡಿ ಮುಚ್ಚಿಸಿ

Update: 2017-10-12 18:17 GMT

ಮಾನ್ಯರೆ,

ಬೆಂಗಳೂರಿನ ಕ್ವೀನ್ಸ್ ರಸ್ತೆಯಿಂದ ಇಂಡಿಯನ್ ಎಕ್ಸ್‌ಪ್ರೆಸ್ ಸರ್ಕಲ್ ಸಿಗ್ನಲ್‌ನ ಅತೀ ಹತ್ತಿರ ಎಡ ತಿರುವಿ ನಲ್ಲಿ ಒಂದು ದೊಡ್ಡ ಗುಂಡಿಯಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.

ದಯವಿಟ್ಟು ಬಿಬಿಎಂಪಿ ತಕ್ಷಣ ಈ ಕಡೆ ಗಮನಹರಿಸಿ ಮುಂದೆ ಸಂಭವಿಸ ಬಹುದಾದಂತಹ ಅನಾಹುತದಿಂದ ಸಾರ್ವಜನಿಕರನ್ನು ರಕ್ಷಿಸಬೇಕು.

-ಆರ್.ಎಚ್.ಇಟಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News