15ರ ಬಾಲಕ ಪ್ರಯಾಸ್‌ಗೆ 1.5 ಕೋ.ರೂ.

Update: 2018-12-18 18:10 GMT

ಭಾರತದ ಹಿರಿಯ ಆಲ್‌ರೌಂಡರ್ ಯುವರಾಜ್ ಸಿಂಗ್ ಹರಾಜಿನ 2ನೇ ಸುತ್ತಿನಲ್ಲಿ ಕೊನೆಯ ಕ್ಷಣದಲ್ಲಿ ಮೂಲಬೆಲೆ 1 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ಮಡಿಲಿಗೆ ಸೇರಿದರು. ಮತ್ತೊಂದೆಡೆ 15ರ ಬಾಲಕ ಪ್ರಯಾಸ್ ಬರ್ಮನ್ 1.5 ಕೋ.ರೂ.ಗೆ ಆರ್‌ಸಿಬಿ ಪಾಲಾಗಿ ಯುವರಾಜ್‌ಗಿಂತಲೂ ಹೆಚ್ಚು ಬೆಲೆಬಾಳುವ ಆಟಗಾರನಾಗಿ ಹೊರಹೊಮ್ಮಿದರು..

ಕಿವೀಸ್ ಆಲ್‌ರೌಂಡರ್ ಮಾರ್ಟಿನ್ ಗಪ್ಟಿಲ್ 2ನೇ ಸುತ್ತಿನಲ್ಲಿ ಹೈದರಾಬಾದ್ ತಂಡಕ್ಕೆ 1 ಕೋ.ರೂ.ಗೆ ಹರಾಜಾಗಿದ್ದಾರೆ. ಆಕಾಶ್‌ದೀಪ್ ನಾಥ್‌ರನ್ನು 3.6 ಕೋ.ರೂ.ಗೆ ಆರ್‌ಸಿಬಿ ಖರೀದಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News