×
Ad

ಗೋಧ್ರಾದಂತೆಯೇ ಪುಲ್ವಾಮ ದಾಳಿ ಬಿಜೆಪಿಯ ಷಡ್ಯಂತ್ರ: ಶಂಕರ್ ಸಿಂಗ್ ವಘೇಲಾ

Update: 2019-05-01 20:44 IST

ಅಹ್ಮದಾಬಾದ್, ಮೇ 1: ಪುಲ್ವಾಮ ದಾಳಿಯು ಗೋಧ್ರಾದಂತೆಯೇ ಬಿಜೆಪಿಯ ಷಡ್ಯಂತ್ರವಾಗಿದೆ ಎಂದು ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಘೇಲಾ ಹೇಳಿದ್ದಾರೆ.

“ಪುಲ್ವಾಮ ದಾಳಿಗೆ ಬಳಸಲಾದ ವಾಹನದ ರಿಜಿಸ್ಟ್ರೇಶನ್ ಇನಿಶಿಯಲ್ GJ ಅಂದರೆ ಗುಜರಾತ್ ಆಗಿದೆ. ಗೋಧ್ರಾ ಕೂಡ ಷಡ್ಯಂತ್ರವಾಗಿತ್ತು” ವಘೇಲಾ ಹೇಳಿದರು.

“ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿ ಸರಕಾರ ಭಯೋತ್ಪಾದನೆಯನ್ನು ಬಳಸುತ್ತಿದೆ. 5 ವರ್ಷಗಳಲ್ಲಿ ಹಲವು ಭಯೋತ್ಪಾದಕ ದಾಳಿ ನಡೆದಿವೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News