ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದ ರಾಜಸ್ಥಾನ ಸರಕಾರ

Update: 2020-01-25 07:48 GMT

 ಜೈಪುರ, ಜ.25: ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರಕಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶನಿವಾರ ನಿರ್ಣಯವನ್ನು ಅಂಗೀಕರಿಸಿದೆ. ಕೇರಳ, ಪಂಜಾಬ್  ಬಳಿಕ ಈ ನಿರ್ಣಯ ಕೈಗೊಂಡಿರುವ ಮೂರನೇ ರಾಜ್ಯ ಎನಿಸಿಕೊಂಡಿದೆ.

ರಾಜಸ್ಥಾನ ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ತಕ್ಷಣ ಹಲವು ಬಿಜೆಪಿಯ ನಾಯಕರು ಸದನದ ಬಾವಿಗೆ ಇಳಿದು ಪೌರತ್ವ ಕಾಯ್ದೆಯ ಪರ ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News