×
Ad

ಶ್ರೀಪತಿ ಭಟ್

Update: 2025-08-25 18:38 IST

ಕಾರ್ಕಳ, ಆ.25: ನಿವೃತ್ತ ಶಿಕ್ಷಕ ನೀರೆ ಶ್ರೀಪತಿ ಭಟ್(70) ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಶಿಕ್ಷಕ ವೃತ್ತಿಯ ಜೊತೆಗೆ, ಕಾರ್ಕಳ ಪರಿಸರದ ಹಲವು ದೇವಸ್ಥಾನಗಳ ಉತ್ಸವಮೂರ್ತಿಯನ್ನು ಹೊರುತ್ತಿದ್ದ ಅವರು, ದೇವರು ಭಟ್ಟರೆಂದೆ ಖ್ಯಾತರಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News