×
Ad

ಸಬಿತಾ ನಾರಾಯಣ್

Update: 2025-08-26 19:34 IST

ಬ್ರಹ್ಮಾವರ, ಆ.26: ಸಾಸ್ತಾನದ ನಿವಾಸಿ ನಿವೃತ್ತ ಯೋಧ ದಿ.ಬಿ.ನಾರಾಯಣ್ ಶ್ರೀಯಾನ್ ಅವರ  ಪತ್ನಿ ಸಬಿತಾ ನಾರಾಯಣ್(78) ಆ.24ರಂದು ನಿಧನರಾದರು.

ಮೃತರು ಇಬ್ಬರು ಪುತ್ರಿಯರು, ಸಹೋದರರು, ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News