ಖದೀಜಾ ಶಮ್ಸೀನಾ ಉದ್ಯಾವರ
Update: 2025-09-03 22:43 IST
ಮಂಜೇಶ್ವರ: ಪಿಡಿಪಿ ಮುಖಂಡ ಬಶೀರ್ ಅಹಮದ್ ಉದ್ಯಾವರ ಅವರ ಪತ್ನಿ ಖದೀಜಾ ಶಮ್ಸೀನಾ (37) ನಿಧನರಾದರು. ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದರು. ಪತಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.