ಎಸ್ಲಿಯಾ ಆರ್ಥರ್ ಬಂಗೇರ
Update: 2025-09-09 20:33 IST
ಮಂಗಳೂರು, ಸೆ.9: ಅಳಪೆ ಕೆಂಬಾರು ಬಂಗೇರ ಕಾಂಪೌಂಡ್‌ನ ನಿವಾಸಿ ಎಸ್ಲಿಯಾ ಆರ್ಥರ್ ಬಂಗೇರ (83) ಅವರು ಮಂಗಳವಾರ ನಿಧನರಾದರು.
ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ಟೇಲರ್ ಆಗಿದ್ದ ಅವರು ‘ವಿಕ್ಟರಿ ಟೇಲರ್’ ಎಂಬ ಹೆಸರಿನಲ್ಲಿ ಬಂದರ್ ಮತ್ತು ಕಾರ್ ಸ್ಟ್ರೀಟ್‌ನಲ್ಲಿ ಅಂಗಡಿ
ಹೊಂದಿದ್ದರು.