×
Ad

ಜೂಲಿಯಾನ ಡಿಸೋಜ

Update: 2025-10-06 19:07 IST

ಕುಂದಾಪುರ, ಅ.6:ಕುಂದಾಪುರ ಕೈಲ್ಕೆರೆ ನಿವಾಸಿ ದಿ.ಆಗಸ್ಟಿನ್ ಡಿಸೋಜಾ ಅವರ ಧರ್ಮಪತ್ನಿ ಜೂಲಿಯಾನ ಡಿಸೋ (91) ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ನಾಲ್ವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಲ್ಲದೇ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News