ರಾಬರ್ಟ್ ಲೋಬೊ
Update: 2025-10-10 20:47 IST
ಮೂಡುಬಿದಿರೆ: ಇಲ್ಲಿನ ಹೊಸಬೆಟ್ಟು ಗ್ರಾ. ಪಂ. ವ್ಯಾಪ್ತಿಯ ನಿವಾಸಿ ಹಾಗೂ ನಗರದ ವೀಳ್ಯದೆಲೆ ವ್ಯಾಪಾರಿ ರಾಬರ್ಟ್ ಲೋಬೊ (68) ಅವರು ಶುಕ್ರವಾರ ನಿಧನರಾಗಿದ್ದಾರೆ.
ಕಳೆದ 40 ವರ್ಷಗಳಿಂದ ಮೂಡುಬಿದಿರೆ ಮಾರ್ಕೆಟ್‌ನಲ್ಲಿ ವೀಳ್ಯದೆಲೆ ವ್ಯಾಪಾರವನ್ನು ನಡೆಸುತ್ತಾ ಬಂದಿರುವ ರಾಬರ್ಟ್ ಅವರು ಗ್ರಾಹಕರಿಗೆ ಮತ್ತು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದರು.
ಅವರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.