×
Ad

ಮೊಹಿದೀನ್ ಹೊಸ್ಮಠ

Update: 2025-11-01 20:40 IST

ಮಂಗಳೂರು, ಅ.30: ಉಳ್ಳಾಲ ನಿವಾಸಿ ಎಚ್. ಕೆ. ಮೊಹಿದೀನ್ (55) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು.

ಮೂಲತ: ಕಡಬ ತಾಲೂಕಿನ ಹೊಸಮಠ ನಿವಾಸಿಯಾದ ಅವರು ಧೀರ್ಘ ಕಾಲ ಯು.ಎ.ಇ.ಯಲ್ಲಿ ಉದ್ಯೋಗದಲ್ಲಿದ್ದರು. ಮೃತದೇಹದ ದಫನಕಾರ್ಯ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.

ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News