ಜಗದೀಶ್ ಬಂಗೇರ
Update: 2025-10-12 21:13 IST
ಮಂಗಳೂರು: ಮುಲ್ಕಿ ಚಿತ್ರಾಪು ಗಜನಿ ಶಾರದಾ ಮೂಕಂಬಿಕಾ ಮಂದಿರದ ಬಳಿಯ ನಿವಾಸಿ, ಸವಿತಾ ಸಮಾಜದ ಸಕ್ರಿಯ ಸದಸ್ಯ ಜಗದೀಶ್ ಬಂಗೇರ (54) ರವಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.