ಕುಂಬ್ರಗುತ್ತು ರಕ್ಷಿತ್ ರೈ
Update: 2025-11-22 23:58 IST
ಸುಳ್ಯ, ನ.22: ಎಣ್ಮೂರು ಪಟ್ಟೆ ನಿವಾಸಿ ಪ್ರಭಾಕರ ರೈ ಎನ್.ಜಿ. -ವನಜಾ ರೈ ಕುಂಬ್ರಗುತ್ತು ದಂಪತಿಯ ಪುತ್ರ ಕುಂಬ್ರಗುತ್ತು ರಕ್ಷಿತ್ ರೈ (34) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.