ಎಂ. ಸುರೇಶ್
Update: 2025-11-07 23:23 IST
ಮಂಗಳೂರು: ನಗರದ ಮಣ್ಣಗುಡ್ಡ ನಿವಾಸಿ, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ ಎಂ.ಸುರೇಶ್ (83) ಅಸೌಖ್ಯದಿಂದ ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮೃತರು ಅಗಲಿದ್ದಾರೆ.