ಉಳ್ಳಾಲ: ಮುಸ್ತಾಕ್ ಮುಹಮ್ಮದ್ ನಿಧನ
Update: 2025-09-24 09:07 IST
ಉಳ್ಳಾಲ:ಹೆಜಮಾಡಿ ಕೋಡಿ ನಿವಾಸಿ ಮುಸ್ತಾಕ್ ಮುಹಮ್ಮದ್ (58) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು.
ಅಬ್ದುಲ್ಲಾ ಮುಕ್ರಿ ಚಾರಿಟೇಬಲ್ ಫೌಂಡೇಶನ್ ಬಂಡಾರ ಪಾದೆ ಹರೇಕಳ ಇದರ ಅಧ್ಯಕ್ಷರಾಗಿದ್ದ ಇವರು ಸಮಾಜ ಸೇವೆ ಯಲ್ಲಿ ನಿರತರಾಗಿದ್ದರು.
ಮೃತರು ಪತ್ನಿ,ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.