×
Ad

ಶಿವಪ್ರಕಾಶ್

Update: 2025-10-10 20:15 IST

ಉಡುಪಿ, ಅ.10: ನಗರದ ಬನ್ನಂಜೆಯ ವಿಶ್ವೇಶ್ವರಯ್ಯ ನಗರ ನಿವಾಸಿ ಶಿವಪ್ರಕಾಶ್ (55) ಕೆಲವು ದಿನಗಳ ಅಸೌಖ್ಯದಿಂದ ಅ.10ರಂದು ನಿಧನರಾದರು. ಖಾಸಗಿ ಬಸ್‌ನಲ್ಲಿ ನಿರ್ವಾಹಕರಾಗಿದ್ದ ಇವರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News